ಸುಮಾರು 3 ಗಂಟೆಗಳ ಕಾಲ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ಅವರ ಮುಂದೆ ವಿಚಾರಣೆ ಎದುರಿಸಿದ ಬಳಿಕ ಶಾಸಕ ಬೈರತಿ ಬಸವರಾಜ್ ಮಾಧ್ಯಮಗಳ ಮುಂದೆ ಬಂದು ಮಾತನಾಡಿದರು.