Surprise Me!

Jammu Kashmir Flood: ರಜೌರಿ ಪ್ರವಾಹದಲ್ಲಿ‌ ಸಿಲುಕಿದ 9 ವರ್ಷದ ಬಾಲಕನನ್ನು ಕಾಪಾಡಿದ ಇಂಡಿಯನ್ ಆರ್ಮಿ

2025-07-24 43 Dailymotion

Jammu Kashmir Flood: Indian Army Successfully rescued 9 year old boy in rajouri

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿ ಸಿಲುಕಿದ್ದ 9 ವರ್ಷದ ಬಾಲಕನನ್ನು ಭಾರತೀಯ ಸೇನೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಯಶಸ್ವಿಯಾಗಿ ಹೆಲಿಕಾಪ್ಟರ್ ಮೂಲಕ ಮೇಲಕ್ಕೆತ್ತಿತು. 

During a sudden flash flood in the Rajouri district of Jammu and Kashmir, a 9-year-old boy who was trapped in the river was successfully airlifted by the Indian Army and the State Disaster Response Force (SDRF) using a helicopter.
Jammu Kashmir Flood:
#JammuandKashmir #Rajouri #JammuFlood #Rain #Mansoon #SDRF #IndianArmy #ArmyHelicopter

~HT.188~ED.288~PR.28~