Surprise Me!

LokSabha Speaker ಸದನದಲ್ಲಿ ಗದ್ದಲ ಎಬ್ಬಿಸಿದ ಕೆ ಸಿ ವೇಣುಗೋಪಾಲ್ ಗೆ ತರಾಟೆ ತೆಗೆದುಕೊಂಡ ಸ್ಪೀಕರ್ ಓಂ ಬಿರ್ಲಾ

2025-07-24 22 Dailymotion

Om Birla slams KC Venugopal in loksabha

ಲೋಕಸಭಾ ಸ್ಪೀಕರ್ ಓಂ‌ ಬಿರ್ಲಾ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಪರಂಪರೆಯನ್ನು ನೆನೆಸಿದ ಅವರು, ಘೋಷಣೆಯನ್ನು ಕೂಗುವುದು ಮತ್ತು ಪ್ಲಕಾರ್ಡ್‌ಗಳನ್ನು ಸದನಕ್ಕೆ ತರುವದು ಪಕ್ಷದ ಮೌಲ್ಯಗಳ ಭಾಗವಾಗಿರಲಿಲ್ಲ ಎಂದು K. C. ವೆಣುಗೋಪಾಲ್ ಅವರಿಗೆ ನೆನಪಿಸಿದರು. ಇಂದಿನ ಯುವ ನಾಯಕರು ಈ ಪರಂಪರೆಯ ಅರ್ಥವನ್ನು ಗ್ರಹಿಸಲು ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.


#LokSabha Speaker om birla reminds K. C. Venugopal of the long-standing traditions of the Congress Party, stating that slogan-shouting and bringing placards into the House were never part of the party’s values. He added that the new generation of Congress leaders seems unable to grasp this legacy.

#OperationSindoor #PMModi #RajyasabhaSession #loksabhaMansionSession2025 #MallikarjunKharge #RahulGandhi #JagdeepDhankar #omBirla #JPNadda #NDA #BJ #IndianArmy #IndiavsPakistan #Pehelgamincident #UPA #INDIalliance #INC
LokSabha Speaker

~PR.28~HT.188~ED.288~