ಬೆಣ್ಣೆನಗರಿಯಲ್ಲಿ ಯೂರಿಯಾ ಅಭಾವ: ಗೊಬ್ಬರಕ್ಕಾಗಿ ರೈತರ ದಿನನಿತ್ಯ ಅಲೆದಾಟ
2025-07-24 28 Dailymotion
ದಾವಣಗೆರೆಯ ಮುಸುಕಿನ ಜೋಳ ಬೆಳೆದಿರುವ ರೈತರು ಯೂರಿಯಾ ಗೊಬ್ಬರ ಅಭಾವ ಎದುರಿಸುತ್ತಿದ್ದಾರೆ. ಜಿಲ್ಲೆಗೆ ಎಷ್ಡು ಗೊಬ್ಬರ ಅವಶ್ಯಕತೆ ಇದೆ, ದಾಸ್ತಾನಿರುವ ಗೊಬ್ಬರ ಎಷ್ಟು ಎನ್ನುವುದರ ಬಗ್ಗೆ ರೈತರು ಮಾತನಾಡಿದ್ದಾರೆ.