ಬೋಗಸ್ ಕಂಪನಿಗಳನ್ನು ಆರಂಭಿಸಿ, ಅದರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಎರಡು ಖಾತೆ ತೆರೆದು ವಂಚಿಸಿದ್ದ ಆರೋಪಿಗಳನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.