Surprise Me!

ಸಿನಿಮಾ ಸ್ಟೈಲ್​ನಲ್ಲಿ ನಡೀತು ರೋಚಕ ರಕ್ಷಣಾ ಕಾರ್ಯಚರಣೆ! 3 ಗಂಟೆ.. ಮಹಾ ಕಸರತ್ತು..ಬಾಲಕನ ಜೀವ ರಕ್ಷಣೆ!

2025-07-25 6 Dailymotion

ಮಳೆಯ ಉಗ್ರಾವತಾರ.. ಪ್ರವಾಹ ಪ್ರಹಾರ.. ಭೀಕರ.. ರಣಭೀಕರ..! ಪ್ರವಾಹದಲ್ಲಿ ಬಾಲಕ.. ಅಖಾಡಕ್ಕೆ ಹೆಲಿಕಾಪ್ಟರ್​.. ಸಿನಿಮಾ ಸ್ಟೈಲ್​ನಲ್ಲಿ ರಕ್ಷಣೆ..!ಕಣ್ಣೆದುರೇ ಕುಸಿದ ಬೃಹತ್ ಬೆಟ್ಟ..! ಜಲವೇ ಜೀವ ಕಂಟಕ.. ಜನರಿಗೆ ಪ್ರಾಣಸಂಕಟ.. ಭಯಾನಕ ದೃಶ್ಯಗಳು..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಜಲಸ್ವಾಹ..ಅತ್ಯುಗ್ರ ಪ್ರವಾಹ