ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮೈಸೂರಿನ ಸಿಎಫ್ಟಿಆರ್ಐನಲ್ಲಿ ಸಿದ್ಧವಾಗಿದೆ ಕಿಟ್: ಈ ಬಗ್ಗೆ ನಿರ್ದೇಶಕಿ ಅನ್ನಪೂರ್ಣ ಸಿಂಗ್ ಸಂದರ್ಶನ
2025-07-25 116 Dailymotion
ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮೈಸೂರಿನ ಸಿಎಫ್ಟಿಆರ್ಐ ಪೂರಕ ಪೌಷ್ಟಿಕ ಆಹಾರದ ಕಿಟ್ವೊಂದನ್ನು ಸಂಶೋಧನೆ ಮಾಡಿ ವಿತರಿಸುತ್ತಿದೆ.