ನಂದಿನಿ ಪರಿಶುದ್ಧ ಹಾಲು, ಸಂಜೆ ಸಂಗ್ರಹವಾದ ಹಾಲು ಬೆಳಗ್ಗೆ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ: ಡಿ.ಕೆ.ಸುರೇಶ್
2025-07-25 6 Dailymotion
ನಂದಿನಿ ಹಾಲು ಪರಿಶುದ್ಧವಾದ ಹಾಲು, ಜನರ ಆರೋಗ್ಯದ ದೃಷ್ಟಿಯಿಂದ ಅವತ್ತಿನ ಹಾಲನ್ನು ಅವತ್ತೇ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನು ಇಟ್ಟುಕೊಂಡಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.