ಬೆಳಗಾವಿ ನಗರದ ಸುರಕ್ಷತೆಗಾಗಿ ಪೊಲೀಸ್ ಕಮಿಷನರ್ ಹೊಸ ಅಭಿಯಾನವೊಂದನ್ನು ಆರಂಭಿಸಿದ್ದು, ಉತ್ತಮ, ಸುರಕ್ಷಿತ ಬೆಳಗಾವಿಗೆ ಸಲಹೆ ಕೊಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.