Surprise Me!

ಸುಪ್ರೀಂ ಎದುರು ದರ್ಶನ್ ದರ್ಬಾರ್ ಕತೆ ರಿವೀಲ್..! ರೇಣುಕಾಸ್ವಾಮಿ ಪರ ಧ್ವನಿಯೆತ್ತಿದ ರಮ್ಯಾ!

2025-07-26 5,430 Dailymotion

ದರ್ಶನ್ ಌಂಡ್ ಗ್ಯಾಂಗ್​​ನ ಬೇಲ್ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್​ಗೆ ಹಲವು ಹಿನ್ನಡೆ ಆಗಿವೆ. ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಮೋಜು-ಮಸ್ತಿ ಸುಪ್ರೀಂ ಗಮನಕ್ಕೆ ಬಂದಿದೆ. ಮತ್ತೊಂದು ಕಡೆಗೆ ಪವಿತ್ರಾ ಗೌಡ ಪರ ವಕೀಲರು ಪವಿತ್ರಾನ ಬಚಾವ್ ಮಾಡ್ಲಿಕ್ಕೆ ದರ್ಶನ್​ನ ಸಿಲುಕಿಸುವಂತೆ ಕಾಣ್ತಾ ಇದೆ.