Surprise Me!

ಕೊತ ಕೊತ ಕೊತ್ತಲವಾಡಿ, ಕೊತ್ತಲವಾಡಿಯಲ್ಲಿ ಬಂಡಾಯದ ಬೆಂಕಿ!

2025-07-26 8,402 Dailymotion

ರಾಕಿಂಗ್ಸ್ಟಾರ್ಯಶ್ತಾಯಿ ಪುಷ್ಪ ಅರುಣ್ಕುಮಾರ್ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಟ್ರೇಲರ್ರಿಲೀಸ್ಆಗಿದೆ.  'ಕೊತ್ತಲವಾಡಿ' ಅನ್ನೋ ಊರಿನಲ್ಲಿ ನಡೆಯುವ ಕಥೆ ಇದ್ರಲ್ಲಿದ್ದು  ಕಮರ್ಷಿಯಲ್ ಎಲೆಮೆಂಟ್ಸ್ ತುಂಬಿರುವ ಟ್ರೈಲರ್ ನೋಡ್ತಾ ಇದ್ರೆ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ತಾ ಇದೆ.