Surprise Me!

ಥಾಯ್ಲೆಂಡ್-ಕಾಂಬೋಡಿಯಾ ಗಡಿಯುದ್ದಕ್ಕೂ ಯುದ್ಧ ಭೀತಿ! ಹಿಂದೂ ಮಂದಿರಕ್ಕಾಗಿ ಬೌದ್ಧ ರಾಷ್ಟ್ರಗಳ ಮಹಾಯುದ್ಧ!

2025-07-26 2,221 Dailymotion

ನಿನ್ನೆ ಮೊನ್ನೆ ತನಕ, ಥೈಲ್ಯಾಂಡ್, ಕಾಂಬೋಡಿಯಾ ಅಂದ್ರೆ, ಟೂರಿಸ್ಟ್ ಪ್ಲೇಸು, ಸೇಫೆಟ್ಟು ಪ್ಲೇಸು ಅಂತ ಮಾತಾಡ್ಕೊಳ್ತಾ ಇದ್ವಿ.. ಆದ್ರೆ ಒಂದು ರಾತ್ರಿ ಕಳೆಯೋದ್ರೊಳಗೆ, ಆ ಎರಡು ದೇಶಗಳ ಮಧ್ಯೆಯೇ ಯುದ್ಧ ಶುರುವಾಗಿಬಿಟ್ಟಿದೆ