Surprise Me!

ನವಿಲೆ ನಾಗೇಶ್ವರ ಸನ್ನಿಧಾನದಲ್ಲಿ ಕನಕಪುರ ಶಿವ! ಸಂಕಲ್ಪ ಮಾಡಿಯಾಗಿದೆ, ಈಡೇರುತ್ತಾ ಸಿಂಹಾಸನದ ಆಸೆ..?

2025-07-26 1,398 Dailymotion

ರಾಜಪಟ್ಟ ರಹಸ್ಯ.. ಮತ್ತೆ ದೈವ ಶಕ್ತಿಯ ಮೊರೆ ಹೋದ ಡಿಕೆ..! ನವಿಲೆ ನಾಗೇಶ್ವರ ಸನ್ನಿಧಾನದಲ್ಲಿ ಕನಕಪುರ ಶಿವ..! ಕನಕಾಧಿಪತಿಗೂ ಸಿಗುತ್ತಾ ರಾಜಹುಲಿಗೆ ಸಿಕ್ಕಿದ್ದ ಪ್ರಾರ್ಥನೆ ಫಲ..? ಎರಡು ಗಂಟೆ ಪೂಜೆ.. ಮಹಾ ಸಂಕಲ್ಪ.. ಏನದು ದೈವವಾಣಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್​ ನವಿಲೆ ನಾಗೇಶ್ವರ ಶಿವ ರಹಸ್ಯ..