Surprise Me!

ರಾಮನಗರ - ಸುಪಾರಿ ಕೊಟ್ಟು ಗಂಡನ ಕೊಲೆ ಪ್ರಕರಣ: ಗ್ರಾ.ಪಂ. ಸದಸ್ಯೆ ಜತೆ 5 ಆರೋಪಿಗಳ ಬಂಧನ: ಮತ್ತೋರ್ವನಿಗಾಗಿ ಶೋಧ

2025-07-26 112 Dailymotion

ಗ್ರಾ.ಪಂ. ಸದಸ್ಯೆ ತನ್ನ ಗಂಡನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಆತ್ಮಹತ್ಯೆಯಂತೆ ಬಿಂಬಿಸಿದ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 6ಕ್ಕೆ ಏರಿದೆ. ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.