Surprise Me!

ಧರ್ಮಸ್ಥಳ ಪ್ರಕರಣದಲ್ಲಿ ಎಸ್​ಐಟಿಯಿಂದ ಪಾರದರ್ಶಕ ತನಿಖೆ: ದಿನೇಶ್ ಗುಂಡೂರಾವ್

2025-07-26 12 Dailymotion

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣದಲ್ಲಿ ಎಸ್ಐಟಿಯು ಪಾರದರ್ಶಕವಾಗಿ ತನಿಖೆ ಮಾಡಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.