'ಮೈಸೂರಿಗೆ ನಾಲ್ವಡಿ ಒಡೆಯರ್ಗಿಂತಲೂ ಸಿದ್ದರಾಮಯ್ಯ ಕೊಡುಗೆ ಹೆಚ್ಚು' ಹೇಳಿಕೆ: ಯತೀಂದ್ರಗೆ ಯದುವೀರ್ ತಿರುಗೇಟು
2025-07-26 16 Dailymotion
ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿರುವ ಕೆಲಸ ಜನರ ಹಿತಕ್ಕಾಗಿ, ಅದು ಹೋಲಿಕೆಗಾಗಿ ಮಾಡಿರುವ ಕೆಲಸವಲ್ಲ ಎಂದು ಸಂಸದ ಯದುವೀರ್ ಒಡೆಯರ್ ಅವರು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.