ಯುವತಿಯ ಪೋಷಕರು ಮಗಳನ್ನು ಮುಂಬೈನ ಆಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಶಿವಮೊಗ್ಗ ಜಿಲ್ಲಾ ಪೊಲೀಸ್ ಜೀರೋ ಟ್ರಾಫಿಕ್ ಮಾಡಿ, ಏರ್ಲಿಫ್ಟ್ಗೆ ಸಹಾಯ ಮಾಡಿದರು.