ಅತಿಯಾದ ಮಳೆಯಿಂದ ಕೆರೆಯು ತುಂಬಿ ದಂಡೆಗಳು ಒಡೆದು, ರೈತರ ಜಮೀನಿಗೆ ನೀರು ನುಗ್ಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ.