ಪ್ರಧಾನಿ ನರೇಂದ್ರ ಮೋದಿ ಬಿಳಿ ಅಂಗಿ, ಬಿಳಿ ಪಂಚೆ, ಶಲ್ಯ ಧರಿಸಿ ತಮಿಳುನಾಡಿನ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ರಾಜೇಂದ್ರ ಚೋಳ ಸ್ವತಃ ನಿರ್ಮಿಸಿದ 11 ನೇ ಶತಮಾನದ ಶಿವ ದೇವಾಲಯವು ರಾಜವಂಶದ ವಾಸ್ತುಶಿಲ್ಪ ಮತ್ತು ಮಿಲಿಟರಿ ಪರಾಕ್ರಮದ ಸ್ಮಾರಕ ಸಂಕೇತವಾಗಿದೆ. ಪ್ರಧಾನಿ ಮೋದಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Decr:Prime Minister Narendra Modi on Sunday visited the iconic Gangaikonda Cholapuram Temple in Tamil Nadu's Ariyalur district to pay tribute to the legacy of the Chola dynasty. The visit coincided with the birth anniversary of Rajendra Chola I, one of the greatest rulers of the Chola empire, known for expanding its reach as far as Southeast Asia.
#PMModo #Moditemplevisit #ModiTamilNaduvisit #CholaTemple #RajendraChola #Senghol #AIADMK #BJP #ModiFans #ModiRoadShow #ModiDevotion #ModiSpeech #OperationSindoor
PM Modi Gangaikonda Cholapuram
~HT.188~ED.288~PR.28~