Surprise Me!

ಮತ್ತೆ ಸದ್ದು ಮಾಡಿದೆ ಮೋದಿ ಬ್ರ್ಯಾಂಡ್! ವಿಶ್ವ ವೇದಿಕೆಯಲ್ಲಿ ಮೋದಿ ವಿಜಯ ಪತಾಕೆ! ಭಾರತದ ನಾಯಕ ವಿಶ್ವದ ನಂ.1 ಆಗಿದ್ದು ಹೇಗೆ?

2025-07-28 7,755 Dailymotion

ದಾಖಲೆ ಸೃಷ್ಟಿಸೋದರಲ್ಲಿ, ನರೇಂದ್ರ ಮೋದಿ ನಂಬರ್ 1 ಅನ್ನೋ ಮಾತನ್ನ ಯಾರೂ ಸಹ ತಳ್ಳಿ ಹಾಕೋಕೆ ಸಾಧ್ಯವೇ ಇಲ್ಲ.. ಮೊನ್ನೆ ತಾನೆ, ದೇಶದಲ್ಲೊಂದು ಅದ್ದೂರಿ ಇತಿಹಾಸ ನಿರ್ಮಿಸಿದ ಮೋದಿ ಅವರು, ಈಗ ಜಾಗತಿಕ ಮಟ್ಟದಲ್ಲೇ ಹೊಸದೊಂದು ಮೈಲಿಗಲ್ಲು ಸ್ಥಾಪನೆ ಮಾಡಿದ್ದಾರೆ.