Surprise Me!

Su from So Review ಚಿತ್ರದ ಪಬ್ಲಿಕ್ ರಿವ್ಯೂ ನೋಡಿ ಖುಷಿ ಪಟ್ಟ ಚಿತ್ರತಂಡ.

2025-07-28 6 Dailymotion

ನಟ ರಾಜ್ ಬಿ ಶೆಟ್ಟಿ ನಿರ್ಮಾಣದ Su from so ಸಿನಿಮಾ ಕರಾವಳಿ ಭಾಗದ ಕಥೆಯಾಗಿದ್ದು ಈ ಸಿನಿಮಾದಲ್ಲಿ ಕರಾವಳಿ ಭಾಗದ ನಟರೆ ನಟನೆ ಮಾಡಿದ್ದಾರೆ ಈ ಸಿನಿಮಾ ಹಾರರ್ ಕಾಮಿಡಿ ಜಾನರ್ ಆಗಿದ್ದು ಇಂದು ರಾಜ್ಯದ್ಯಂತ ತೆರೆಕಂಡಿದ್ದು ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರ ನೋಡಿದ ಜನರ ಅಭಿಪ್ರಾಯವನ್ನು ಕೂತು ನೋಡಿದ ಚಿತ್ರತಂಡ ಕೂಡ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.

The film Su from So, produced by actor Raj B Shetty, is set in the coastal region and features actors from that area. This movie belongs to the horror-comedy genre and has been released across the state today. Viewers who watched the film have shared their opinions, and the film team, who sat and watched the public reactions, also expressed their happiness.

#SuFromSo
#RajBShetty #CoastalCinema
#KannadaHorrorComedy #SuFromSoMovie #KaravaliStory #KannadaFilm2025 #RajBShettyProduction #HorrorComedyKannada #July28Release #SuFromSo
#RajBShetty #PublicReview
#AudienceReaction
#KannadaCinema #CoastalStory
#HorrorComedy #SuFromSoReview #NewKannadaMovie
#KannadaFilmRelease

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~HT.188~PR.324~ED.33~CA.161~##~