ಮಹಾರಾಷ್ಟ್ರ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಿಂದ ಮೈಸೂರಿನಲ್ಲಿದ್ದ ಡ್ರಗ್ಸ್ ದಾಸ್ತಾನು ಘಟಕವನ್ನು ಪತ್ತೆ ಮಾಡಿದ್ದಾರೆ.