Surprise Me!

Operation Mahadev! ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿತ್ತು ?

2025-07-29 2 Dailymotion

Operation Mahadev! How was the Indian Army's operation?

ಆಪರೇಷನ್ ಮಹಾದೇವ ಕಾರ್ಯಾಚರಣೆಯು ಜೋರಾಗಿತ್ತು. ಕಳೆದ ತಿಂಗಳಿನಿಂದಲೂ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಪಹಲ್ಗಾಮ್ ದಾಳಿ ಮಾಡಿದ್ದವರು ಶ್ರೀನಗರ ನಗರದಿಂದ ಅಂದಾಜು 20 ಕಿ.ಮೀ ದೂರದಲ್ಲಿರುವ ಡಚಿಗಮ್ ಎನ್ನುವ ಪ್ರದೇಶದ ಕಡೆಗೆ ಹೋಗುವಾಗ ಈ ದಾಳಿ ನಡೆದಿದೆ ಎನ್ನಲಾಗಿದೆ.

Operation Mahadev was in full swing. Intelligence had been gathered since last month. The attack was said to have taken place when the Pahalgam attackers were heading towards an area called Dachigam, about 20 km from Srinagar city.

#PahalgamAttack #OperationSindoora #OperationMahadeva #India #Pakistan #NarendraModi #PMModi #RajnathSingh

~HT.188~PR.160~ED.34~