Surprise Me!

ಪ್ಯಾಂಡೋರಾ ವರ್ಲ್ಡ್ ನಲ್ಲಿ ಬೆಂಕಿ & ಬೂದಿ, ನಿಬ್ಬೆರಗಾಗಿಸಿದ ಅವತಾರ್-3 ಟ್ರೈಲರ್

2025-07-30 5,083 Dailymotion

ಅವತಾರ್ ಸರಣಿಯ ಮೂರನೇ ಸಿನಿಮಾ.. ಅವತಾರ್- ಫೈರ್ ಌಂಡ್ ಆಶ್ ರಿಲೀಸ್​​ಗೆ ಸಜ್ಜಾಗಿದೆ. ಮತ್ತೊಮ್ಮೆ ಪ್ರೇಕ್ಷಕರನ್ನ ಪ್ಯಾಂಡೋರಾ ಜಗತ್ತಿಗೆ ಕರೆದೊಯ್ಯೋದಕ್ಕೆ ಬರ್ತಾ ಇದೆ. ಸದ್ಯ ಅವತಾರ್-3 ಟ್ರೈಲರ್ ರಿಲೀಸ್ ಆಗಿದ್ದು ಈ ಸಾರಿ ಅವತಾರ್ ವರ್ಲ್ಡ್ ಹೇಗಿರುತ್ತೆ ಅನ್ನೋ ಸೂಚನೆ ಕೊಟ್ಟಿದೆ.