News Hour: ಸಮಾಧಿ ಶೋಧ..! ಮೂರನೇ ದಿನವೂ ಸಿಗಲೇ ಇಲ್ಲ ಅಸ್ಥಿಪಂಜರ ಕುರುಹು!
2025-07-31 19,687 Dailymotion
3ನೇ ದಿನವೂ ಧರ್ಮಸ್ಥಳದಲ್ಲಿ ಆಪರೇಷನ್ ಅಸ್ಥಿಪಂಜರ ನೇತ್ರಾವತಿ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಒಂದು.. ಎರಡು.. ಮೂರು.. ನಾಲ್ಕು.. ಐದು.. ಸಿಗದ ಸಾಕ್ಷ್ಯ ಇಂದೇ ನಾಲ್ಕು ಗುಂಡಿ ಅಗೆದರೂ ಸಿಗಲೇ ಇಲ್ಲ ಕಳೇಬರ ಅಗೆದರೂ, ಬಗೆದ್ರೂ ಇಂದು ದೊರೆಯಲಿಲ್ಲ ಅಸ್ಥಿಪಂಜರ