The Special Court of People's Representatives has announced a significant verdict finding Prajwal Revanna guilty.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಇದೀಗ ಶಾಕ್ ಸಿಕ್ಕಿದ್ದು, ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಮತ್ತೊಂದು ಕಡೆ ಈ ಸುದ್ದಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಕೂಡ ದೊಡ್ಡ ಸುದ್ದಿ ಮಾಡುತ್ತಿದ್ದು, ಜಗತ್ತಿನ ಹಲವು ದೇಶಗಳ ವಿವಿಧ ಮಾಧ್ಯಮಗಳು ಕೂಡ ಈ ಸುದ್ದಿಯನ್ನ ಪ್ರಕಟಿಸಿವೆ.Former MP Prajwal Revanna has just received a shock as the Special Court of People's Representatives has announced a significant verdict finding him guilty.
#PrajwalRevanna #HDDevegowda #FormerPM #India #Karnataka #Hassan #Karnataka #JDS #KarnatakaPolitics #BJP #Congress Prajwal Revanna
Also Read
ಕಾಮಾಂಧ ಪ್ರಜ್ವಲ್ ರೇವಣ್ಣ ಕೇಸ್ನಂತೆ ಧರ್ಮಸ್ಥಳ ಪ್ರಕರಣದಲ್ಲೂ ನ್ಯಾಯ ಗೆಲ್ಲಬೇಕು... Prakash Raj :: https://kannada.oneindia.com/news/karnataka/prakash-raj-demands-justice-in-dharmasthala-case-like-prajwal-revanna-verdict-422495.html?ref=DMDesc
Ramya: ಎಲ್ಲ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ: ಪ್ರಜ್ವಲ್ ತೀರ್ಪು ಬಗ್ಗೆ ನಟಿ ರಮ್ಯಾ ಮಹತ್ವದ ಪೋಸ್ಟ್ :: https://kannada.oneindia.com/entertainment/actress-ramya-says-justice-delivered-to-all-women-after-prajwal-revanna-verdict-422481.html?ref=DMDesc
5,475 ದಿನಗಳ ಕಾಲ ಮಗ ಹೊರಬರಲ್ಲ: ಬಿಕ್ಕಿಬಿಕ್ಕಿ ಅಳುತ್ತಿರುವ ಭವಾನಿ ರೇವಣ್ಣ, ಮುಂದೇನು ಕತೆ... Prajwal Revanna :: https://kannada.oneindia.com/news/karnataka/bhavani-revanna-son-prajwal-5475-days-jail-term-422471.html?ref=DMDesc
~HT.188~ED.34~PR.160~