ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ ಸಂಪನ್ನ: ಏನಿದು "ಅಜಕಾಯಿ ಸೇವೆ"?
2025-08-02 14 Dailymotion
ಇಲ್ಲಿಗೆ ಆಗಮಿಸುವ ಭಕ್ತರಿಗೆ ಆ ಮೃತ್ತಿಕೆಯೇ ಪ್ರಸಾದ, ಎಲ್ಲರೂ ಮರಳಲ್ಲೇ ಕುಳಿತು ಧ್ಯಾನ ಮಗ್ನರಾಗುತ್ತಾರೆ. ಕೊನೆಯಲ್ಲಿ ಮರಳನ್ನೇ ಪ್ರಸಾದವಾಗಿ ಹಣೆಗೆ ಹಚ್ಚುವ ಸಂಪ್ರದಾಯ ಇಲ್ಲಿ ಚಾಲ್ತಿಯಲ್ಲಿದೆ.