Surprise Me!

ಯುವತಿಯ ಫೋಟೋ ತೆಗೆದು ಸ್ಟೇಟಸ್‌ಗೆ ಹಾಕಿಕೊಂಡ ಯುವಕನ ಮೇಲೆ ಹಲ್ಲೆ

2025-08-04 0 Dailymotion

ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಬಳಿಯ ಐಟಿಐ ಕಾಲೇಜು ಮೈದಾನದಲ್ಲಿ ನಡೆದ ಹಲ್ಲೆ ಇದು. ಇವರೇನು ದೇಶಕ್ಕಾಗಿ ಅಲ್ಲ ಇಷ್ಟು ಹೊಡೆದಾಡ್ತಾ ಇರೋದು.. ಅವನ್ಯಾವನೋ ಒಂದು ಹುಡುಗಿ ಫೋಟೋ ತೆಗೆದ್ನಂತೆ.. ಬಳಿಕ ಸ್ಟೇಟಸ್ ಹಾಕಿ ಬಿಟ್ನಂತೆ.. ಅದಕ್ಕೆ ಮತ್ತೊಬ್ಬ ಗುಂಪು ಕಟ್ಟಿಕೊಂಡು ಬಂದು ಹೊಡೆದುಬಿಟ್ನಂತೆ. ಬುದ್ದಿ ಇರೋರು ಮಾಡೋ ಕೆಲಸನಾ ಇದು.