ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ರಿಲೀಸ್ ಗೆ ಕೌಂಟ್ಡೌನ್ ಶುರುವಾಗಿದೆ. ತಲೈವಾ ಜೊತೆಗೆ ಈ ಮೂವಿನಲ್ಲಿ ತಾರೆಯರ ದಂಡೇ ಇದ್ದು, ಚಿತ್ರದ ಟ್ರೈಲರ್ ಕಿಚ್ಚು ಹಚ್ಚಿದೆ. ಇನ್ನೂ ಆಡಿಯೋ ಲಾಂಚ್ ಇವೆಂಟ್ನಲ್ಲಿ ಕೂಲಿ ಸ್ಟಾರ್ಸ್ಗಳೆಲ್ಲಾ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಧೂಳ್ ಎಬ್ಬಿಸಿದ್ದಾರೆ.