Surprise Me!

Kiccha Sudeep Vishnuvardhan Memorial ವಿಷ್ಣುವರ್ಧನ್ ಸಮಾಧಿಯನ್ನು ಮರುಸ್ಥಾಪಿಸುವುದಾಗಿ ನಟ ಕಿಚ್ಚ ಸುದೀಪ್ ಘೋಷಣೆ

2025-08-10 22 Dailymotion

ನಾನು ವಿಷ್ಣುವರ್ಧನ್ ಸಮಾಧಿಯನ್ನು ನಾನೇ ಮುಂದೆ ನಿಂತು ಮರುಸ್ಥಾಪಿಸುತ್ತೇನೆ. ಅಭಿಮಾನಿಗಳ ಭಾವನೆಗಳಿಗೆ ನೋವಾಗದಂತೆ ನಾನು ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ವಿಷಯಕ್ಕೆ ತೆರೆ ಎಳೆಯಲು ಸುದೀಪ್ ಮುಂದಾಗಿದ್ದಾರೆ.

Decr: “I will personally take the lead in restoring Vishnuvardhan’s memorial. I will complete this work in a way that does not hurt the sentiments of fans,” he assured. With this, Sudeep has stepped forward to put an end to the intense debate that had been going on for several days.


#VishnuvardanFans
#VishnuvardanFansArrest
#JusticeForVishnuvardhan
#Kicchasudeep
#DrVishnuvardhan
#VishnuvardhanMemorial
#RespectVishnuvardhan
#BengaluruNews
#VishnuvardhanFans
#KannadaLegend
#VishnuvardhanSamadhi
#SaveVishnuvardhanLegacy #WeWantJustice
Kiccha Sudeep Vishnuvardhan Memorial

Also Read

"ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ, ಕೇಳಲು ಸಾಕಷ್ಟು ಪ್ರಶ್ನೆಗಳಿವೆ"- ಧ್ರುವ ಸರ್ಜಾ :: https://kannada.filmibeat.com/news/dhruva-sarja-backs-fans-after-vishnuvardhan-s-abhiman-studio-samadhi-demolition-102315.html?ref=DMDesc

ಅಂಬರೀಶ್ ತೆಗೆದುಕೊಂಡ ಆ ನಿರ್ಧಾರವೇ ವಿಷ್ಣುವರ್ಧನ್ ಸಮಾಧಿಗೆ ಮುಳುವಾಗಿಬಿಡ್ತಾ? :: https://kannada.filmibeat.com/news/ambareesh-s-wish-for-vishnuvardhan-memorial-at-abhiman-studio-ends-in-controversy-after-grave-remova-102297.html?ref=DMDesc

"ನಮ್ಮ ಯಜಮಾನ ಈ ಮಣ್ಣಲ್ಲಿ ಹುಟ್ಟಿದ್ದೇ ತಪ್ಪು, 2ನೇ ಬಾರಿ ತೀರಿ ಹೋದರು"; ರವಿ ಶ್ರೀವತ್ಸ-ಕೆ.ಮಂಜು ಭಾವುಕ :: https://kannada.filmibeat.com/news/k-manju-and-ravi-srivatsa-get-emotional-after-dr-vishnuvardhan-memorial-demolished-in-abhiman-studi-102285.html?ref=DMDesc



~HT.188~ED.288~PR.28~