Surprise Me!

ಧರ್ಮಸ್ಥಳ ಬುರುಡೆ ಪುರಾಣ: ಅನನ್ಯ ಭಟ್ ಪ್ರಕರಣದಲ್ಲಿ ರೋಚಕ ಟ್ವಿಸ್ಟ್!

2025-08-14 370 Dailymotion

ಧರ್ಮಸ್ಥಳ ಬುರುಡೆ ಪುರಾಣ ಈಗ ಆಲ್ ಮೋಸ್ಟ್ ಫೈನಲ್ ಹಂತಕ್ಕೆ ಬಂದು ನಿಂತ ಹಾಗೆ ಕಾಣ್ತಾ ಇದೆ.. ಹತ್ತಾರು ದಿನಗಳ ಕಾಲ ಆ ಅನಾಮಧೇಯನೇ ಹೇಳಿದ ಹಾಗೆ, ಶವಗಳ ಶಿಕಾರಿ ನಡೆಸಿದ ಮೇಲೂ, ಎಸ್​ಐಟಿ ಕೈಗೆ ಯಾವ ಸುಳಿವೂ ಸಿಕ್ಕಂತೆ ಕಾಣ್ತಿಲ್ಲ..