Surprise Me!

ರೇಣುಕಾಸ್ವಾಮಿ ಕೊಲೆ ಕೇಸ್​, ಡಿಗ್ಯಾಂಗ್​ಗೆ​ ಮತ್ತೆ ಜೈಲೂಟ; ಹೈಕೋರ್ಟ್​ ಲೋಪಗಳ ಎತ್ತಿ ಹಿಡಿದು ಸುಪ್ರೀಂ​ ತರಾಟೆ

2025-08-15 1 Dailymotion

‘ಹೈಕೋರ್ಟ್‌ ಆದೇಶ ಗಂಭೀರ ದೌರ್ಬಲ್ಯಗಳಿಂದ ಕೂಡಿರುವುದು ಸ್ಪಷ್ಟ’
‘IPC ಸೆಕ್ಷನ್ 302, 34ರ ಅಡಿ ಜಾಮೀನು ನೀಡಲು ಬಲವಾದ ಕಾರಣ ಕೊಟ್ಟಿಲ್ಲ’
‘ಬೇಲ್ ನೀಡಲು ವಿಶೇಷ ಅಥವಾ ಬಲವಾದ ಕಾರಣಗಳನ್ನು ಹೈಕೋರ್ಟ್ ನೀಡಿಲ್ಲ’
‘ಕಾನೂನುಬದ್ಧವಾಗಿದ್ದ ಸಂಗತಿಗಳನ್ನ ಪರಿಗಣಿಸದೇ ಆದೇಶ ನೀಡಲಾಗಿದೆ’