Surprise Me!

ಕರೆದುಕೊಂಡು ಬಂದವರ ಬುಡಕ್ಕೇ ಖಾರ ಅರೀತಾನಾ ಅನಾಮಿಕ? ಮೂವರ ಮಾತು ಕೇಳಿ ಬುರುಡೆ ತಂದಿದ್ನಾ ಅನಾಮಿಕ!

2025-08-19 85,954 Dailymotion

ಯಾವನೋ ಒಬ್ಬ ಬಂದು ದೂರು ಕೊಟ್ಟ ಅಂತ ಸರ್ಕಾರ SIT ರಚನೆ ಮಾಡಿತ್ತು.. ಆ SIT ಆತ ತೋರಿಸಿದ ಕಡೆಯಲ್ಲೆಲ್ಲಾ ಜೆಸಿಬಿಯನ್ನ ನುಗ್ಗಿಸಿತು.. ಆದ್ರೆ ಸಿಕ್ಕಿದ್ದು ಒಂದಷ್ಟು ಮೂಳೆಗಳು ಬಿಟ್ಟರೆ ಆ ಅನಾಮಿಕನೇ ತಂದಿದ್ದ ಒಂದು ತಲೆಬುರುಡೆ.. ಬಂದವನು ಯಾರು..?