ಸುಜಾತಾ ಭಟ್ ಸುಳ್ಳಿನ ಮತ್ತೊಂದು ಮುಖವಾಡ ಬಯಲು
ಸುಜಾತಾ ಭಟ್ ರಿಲೀಸ್ ಮಾಡಿದ ಫೋಟೋ ಯಾರದ್ದು?
ಅನನ್ಯಾ ಫೋಟೋ ಸೀಕ್ರೆಟ್ ಬೆನ್ನತ್ತಿದ ಸುವರ್ಣ ನ್ಯೂಸ್
ಭಾನುವಾರ ಫೋಟೋವನ್ನ ಬಿಡುಗಡೆ ಮಾಡಿದ್ದ ಸುಜಾತಾ
ಯಾರದ್ದೋ ಮಗಳು.. ಇನ್ಯಾರದ್ದೋ ಸೊಸೆಯ ಫೋಟೋ..
ಸತ್ತ ಮಹಿಳೆಯ ಫೋಟೋ ಕೊಟ್ಟು ಕಾಗೆ ಹಾರಿಸಿದ್ದ ಸುಜಾತಾ
ಎಸ್ಐಟಿಗೆ ದೂರು ನೀಡಿದ್ದ ಸುಜಾತಾ ಭಟ್ ಸುಳ್ಳು ಬಹಿರಂಗ