Surprise Me!

‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’: ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್​ ಸೆಂಥಿಲ್​ ಕಿಡಿ

2025-08-21 8,556 Dailymotion

ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್​ ಸೆಂಥಿಲ್​ ಕಿಡಿ
ಧರ್ಮಸ್ಥಳ ಮಾಸ್ಟರ್​ ಮೈಂಡ್​ ಸೆಂಥಿಲ್​ ಎಂದಿದ್ದ ಶಾಸಕ
ಜನಾರ್ದನ ರೆಡ್ಡಿ ಆರೋಪ ನಿರಾಕರಿಸಿದ ‘ಕೈ’ ಸಂಸದ
‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’
‘ಬಳ್ಳಾರಿ ಕಮಿಷನರ್​ ಆಗಿದ್ದಾಗ ಅದು ನನ್ನ ಕರ್ತವ್ಯ ಆಗಿತ್ತು’
‘ಹಿಂದಿನ ವಿಷಯ ಇಟ್ಟುಕೊಂಡು ಆರೋಪ ಮಾಡಿರಬಹುದು’
ಬಿಜೆಪಿ ಹತಾಶೆಯ ಪ್ರತಿಕ್ರಿಯೆ ಇರಬಹುದು- ಸೆಂಥಿಲ್​