Surprise Me!

ಅಕ್ಸಿಡೆಂಟ್‌ ಕೇಸ್‌ಗೆ ಟ್ವಿಸ್ಟ್: ಪ್ರೀತಿ ಸಿಗದ್ದಕ್ಕೆ ಮಹಿಳೆ ಕೊಂದೇ ಬಿಟ್ಟ ಪಾಗಲ್ ಪ್ರೇಮಿ!

2025-08-21 15,021 Dailymotion

ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿತ್ತು, ಆ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿ, ಕಾರು ಚಾಲನೆ ಮಾಡ್ತಿದ್ದ ವ್ಯಕ್ತಿ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದ. ಎಲ್ಲರೂ ಅಯ್ಯೋ ಒಬ್ಬನಾದ್ರೂ ಉಳಿದ್ನಲ್ಲಾ ಅಂತಾ ಯೋಚನೆ ಮಾಡ್ತಾ ಇರೋವಾಗ್ಲೇ, ಆ ಕೇಸ್ ಗೆ ಟ್ವಿಸ್ಟ್ ಸಿಕ್ಕಿತ್ತು. ಅದು ಅಪಘಾತ ಅಲ್ಲ, ಪ್ರೀತಿ ಕೊಲೆ .  ಪ್ರೀತಿ ಹೇಗೆ ಕೊಲೆಯಾಯ್ತು ಅನ್ನೋ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ